ಹಿಜಾಬ್ ಪ್ರತಿಭಟನೆಯ ನಂತರ ಸರ್ಕಾರಿ ಪಿಯುಸಿಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 50% ಕ್ಕಿಂತ ಹೆಚ್ಚು ಕುಸಿತ
ಹಿಜಾಬ್ ಪ್ರತಿಭಟನೆಯ ನಂತರ ಸರ್ಕಾರಿ ಪಿಯುಸಿಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 50% ಕ್ಕಿಂತ ಹೆಚ್ಚು ಕುಸಿತ
ಆಸ್ಕರ್ ಅರ್ಹತಾ ಸುತ್ತಿನಲ್ಲಿ 2 ವಿಭಾಗದಲ್ಲಿ ಪ್ರವೇಶ ಪಡೆದ ಕಾಂತಾರ!
ಕುಂದಾಪುರ ಕೆರಾಡಿಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುರುವ ಚಿತ್ರ ಬಿಡುಗಡೆಯಾದಾಗಲಿಂದಲೂ ಸಾಕಷ್ಟು ದಾಖಲೆ ಸೃಷ್ಟಿಸಿತ್ತು.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಮಂದಿಯ ಹೆಸರು ಉಲ್ಲೇಖಿಸಿ ವ್ಯಕ್ತಿ ಆತ್ಮಹತ್ಯೆ
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ…
ಉಡುಪಿ: ಮಣಿಪಾಲದಲ್ಲಿ ಗಾಂಜಾ, ಎಂಡಿಎಂಎ, ಮೊಬೈಲ್ ಫೋನ್, ಸ್ಕೂಟರ್ ಪತ್ತೆ. 1 ಬಂಧನ
ಆರೋಪಿಯನ್ನು ಮಣಿಪಾಲದ ಸರಳಬೆಟ್ಟು ಹೈ ಪಾಯಿಂಟ್ ರೆಸಿಡೆನ್ಸಿ ನಿವಾಸಿ ಇಕ್ಬಾಲ್ (32) ಎಂದು ಗುರುತಿಸಲಾಗಿದೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿತ ಮುರುಘಾಶ್ರೀಗೆ ಸೆ.14ವರೆಗೆ ನ್ಯಾಯಾಂಗ ಬಂಧನ
ಪ್ರಕರಣದ ವಿಚಾರಣೆ ವೇಳೆ ಇನ್ವೆಸ್ಟಿಗೇಷನ್ ಎಲ್ಲಾ ಮುಗಿಯಿತಾ ಎಂದು ನ್ಯಾಯಾಧೀಶರು ತನಿಖಾಧಿಕಾರಿಯನ್ನು ಪ್ರಶ್ನಿಸಿದರು.
ಕಾಪು: ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿ: ಪಾದಚಾರಿ ಸಾವು
ಮೃತರನ್ನು ಸುರೇಶ್ ಶೇರಿಗಾರ್(50) ಎಂದು ಗುರುತಿಸಲಾಗಿದೆ.
ಮಣಿಪಾಲ: ಬೀದಿ ನಾಯಿಗಳ ದಾಳಿ – 6 ವರ್ಷದ ಬಾಲಕಿ ಗಂಭೀರ ಗಾಯ
ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.