ಸಂಘ ಪರಿವಾರದ ಸಾಗರ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಈ ನಡುವೆ ಸಾಗರದ ಆಝಾದ್ ರಸ್ತೆಯಲ್ಲಿ ಅಂಗಡಿಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ಎಂದಿನಂತೆಯೇ ನಡೆಯುತ್ತಿದೆ.
ರಸ್ತೆಗೆ ಬಿದ್ದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ – ತಾಯಿ ಮತ್ತು ಮಗು ಸಾವು
ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟ ದುರ್ದೈವಿಗಳು.
ಕಾಸರಗೋಡು: ’ವಿಷಾಹಾರದಿಂದ ಸಾವು ಪ್ರಕರಣ’;ಕರುಳು ವೈಫಲ್ಯದಿಂದ ಅಂಜುಶ್ರೀ ಮೃತ್ಯು – ವರದಿ
ಕರುಳಿನ ನಿಷ್ಕ್ರಿಯತೆ ಹಾಗೂ ಜಾಂಡೀಸ್ನಿಂದಲೂ ಬಳಲುತ್ತಿದ್ದರು ಎಂದು ವರದಿಯಲ್ಲಿ ಹೇಳಿದೆ. ಹೆಚ್ಚಿನ ತನಿಖೆಗಾಗಿ ಅವರ ಆಂತರಿಕ…
ಬೆಳ್ತಂಗಡಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಗರ್ಭಪಾತ – ಮತ್ತಿಬ್ಬರು ಬಂಧನ
ಕೊಪ್ಪದಂಗಡಿ ನಿವಾಸಿ ಮನೋಹರ (23) ಮತ್ತು ಮಂಗಳೂರಿನ ಕೊಣಾಜೆಯ ಮಧು ಅಲಿಯಾಸ್ ಮಾಧವ (30) ಬಂಧಿತ…
ಗಂಗೊಳ್ಳಿ: ‘ಸೀಮೆಎಣ್ಣೆ ನೀಡದಿದ್ದರೆ ನೋಟಾ ಅಭಿಯಾನ’-ಮೀನುಗಾರರ ಎಚ್ಚರಿಕೆ
ಮುಂದಿನ 20 ದಿನದೊಳಗೆ 7000 ಕೆ.ಎಲ್ ಸೀಮೆಎಣ್ಣೆ ವಿತರಣೆಯಾಗದಿದ್ದಲ್ಲಿ ಗಂಗೊಳ್ಳಿಯ ಸಾಂಪ್ರದಾಯಿಕ ಮೀನುಗಾರರು ನೋಟಾ ಅಭಿಯಾನ…
ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿ ಸೆರೆ
ಮುಂಬೈ ಮೂಲದ ಆರೋಪಿ ಶಂಕರ್ ಮಿಶ್ರಾನನ್ನು (Shankar Mishra) ದಿಲ್ಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು: ಆನ್ ಲೈನ್ ಹೊಟೇಲ್ ಫುಡ್ ಸೇವಿಸಿ ವಿದ್ಯಾರ್ಥಿನಿ ಮೃತ್ಯು
ಕಾಸರಗೋಡು ಸಮೀಪದ ಪೆರುಂಬಳ ಎಂಬಲ್ಲಿನ ಅಂಜುಶ್ರೀ ಪಾರ್ವತಿ (20) ಮೃತಪಟ್ಟ ವಿದ್ಯಾರ್ಥಿನಿ.
ಬೆಂಗಳೂರು ವಿಮಾನ ನಿಲ್ದಾಣ ಬಳಿ ಭಾರೀ ಅವಘಡ; ಟ್ರಕ್ ನಿಯಂತ್ರಣ ತಪ್ಪಿ 7ಕ್ಕೂ ಹೆಚ್ಚು ಮಂದಿ ಗಾಯ, 9 ವಾಹನಗಳು ಜಖಂ
ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಮಂಗಳೂರು: 6ನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಚಾರ್ಜ್; ಪೊಲೀಸ್ ಸಿಬ್ಬಂದಿ ಅಮಾನತು
ತಣ್ಣೀರಭಾವಿ ಬೀಚ್ನಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಆರೋಪದ ಮೇಲೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.
ತಮಿಳುನಾಡಿನಲ್ಲಿ ವ್ಯಾನ್ ಪಲ್ಟಿಯಾಗಿ ಶಬರಿಮಲೆ ಯಾತ್ರಿಕ ಸಾವು
ಶ್ರುಮುಲು ನಾಯಕ್ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಐವರನ್ನು ವೇದಸಂದೂರು ಮತ್ತು ದಿಂಡಿಗಲ್ ಸರ್ಕಾರಿ…