ಹಳೇ ಚಾಳಿ ಮುಂದುವರೆಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಸ್ತೆ, ಚರಂಡಿಯಂತಹ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚೆ ಬೇಡ, ಲವ್ ಜಿಹಾದ್ ಮಾತ್ರ
ಮಂಗಳೂರಿನಲ್ಲಿ ಸೋಮವಾರ ನಡೆದ ‘ಬೂತ್ ವಿಜಯ ಅಭಿಯಾನ’ದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಟೀಲ್, ಲವ್ ಜಿಹಾದ್…
ಅಣ್ಣಾ ಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತರಲ್ಲ – ಬಿಜೆಪಿ ತೊರೆದ ನಟಿ ಗಾಯತ್ರಿ ರಘುರಾಮ್
ಅಣ್ಣಾಮಲೈ ನೇತೃತ್ವದ ತಮಿಳುನಾಡು ಬಿಜೆಪಿಗೆ ಮಹಿಳೆಯರಿಗೆ ರಕ್ಷಣೆ ಇಲ್ಲ. ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ…
ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯಾ ಕ್ಲಬ್ ಅಲ್ ನಾಸರ್ಗೆ ಸೇರ್ಪಡೆ
ಅಲ್ ನಾಸರ್ ಜೊತೆಗಿನ ರೊನಾಲ್ಡೊ ಒಪ್ಪಂದವು 200m ಯೂರೋಗಳಿಗಿಂತ ($214.5m) ಮೌಲ್ಯದ್ದಾಗಿದೆ ಎಂದು ಮಾಧ್ಯಮಗಳು ಅಂದಾಜಿಸಲಾಗಿದೆ.
ಕತಾರ್ನಲ್ಲಿ ಕೆಲಸದ ವೇಳೆ ಕುಸಿದು ಬಿದ್ದು ಉಡುಪಿ ವ್ಯಕ್ತಿ ನಿಧನ
ನಾಲ್ಕು ದಿನಗಳ ಹಿಂದೆ ಕೆಲಸದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಅವರನ್ನು ಕೂಡಲೇ ನಗರದ ಆಸ್ಪತ್ರೆಗೆ…
ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ನಿಧನ
ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ
ದೆಹಲಿ ಯುವತಿ ಅಪಘಾತ ಪ್ರಕರಣ – ಐವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ.ವರೆಗೂ ಎಳೆದೊಯ್ದಿತ್ತು.
ತಾಯಿಯ ನಿಧನದ ನಂತರ ತಲೆ ಬೋಳಿಸಿಕೊಂಡ ಪ್ರಧಾನಿ ಮೋದಿಯವರ ಫೋಟೋವನ್ನು ಮಾರ್ಫ್ ಮಾಡಲಾಗಿದೆ
ಫೋಟೋವನ್ನು ಎಡಿಟ್ ಮಾಡಲಾಗಿದೆ ಮತ್ತು ಪ್ರಧಾನಿ ಇನ್ನೂ ತಲೆ ಬೋಳಿಸಿಕೊಂಡಿಲ್ಲ ಎಂದು ಸೌತ್ ನ್ಯೂಸ್ ಕಂಡುಹಿಡಿದಿದೆ.
ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದು, ತಾನೂ ಇರಿದುಕೊಂಡ ‘ಭಗ್ನ ಪ್ರೇಮಿ’
ಮೃತ ಯುವತಿಯನ್ನು ಪ್ರೆಸಿಡೆನ್ಸಿ ಕಾಲೇಜಿನ ಬಿಟೆಕ್ ವಿದ್ಯಾರ್ಥಿನಿ ಲಯಸ್ಮಿತಾ ಎಂದು ಗುರುತಿಸಲಾಗಿದ್ದು, ಚಾಕು ಇರಿದ ಭಗ್ನ…
ಮೂರು ಬಾರಿ ವಿಶ್ವಕಪ್ ಗೆದ್ದ ಬ್ರೆಜಿಲ್ನ ಲೆಜೆಂಡರಿ ಫುಟ್ಬಾಲ್ ಆಟಗಾರ ಪೀಲೆ 82ನೇ ವಯಸ್ಸಿನಲ್ಲಿ ನಿಧನ
ಬ್ರೆಜಿಲಿಯನ್ ಫುಟ್ಬಾಲ್ ಐಕಾನ್ ಪೀಲೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಮತ್ತು ಮೂರು ಬಾರಿ ಫಿಫಾ…
ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಖಾಲಿದಾ ಪರ್ವೀನ್ ದೂರು ದಾಖಲು
ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.