ಉಡುಪಿಯಲ್ಲಿ ಥಿಯೇಟರ್, ಮಾಲ್‌ಗಳಲ್ಲಿ ಮಾಸ್ಕ್ ಕಡ್ಡಾಯ
ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಐಸೊಲೇಶನ್ ಬೆಡ್‌ಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂಡಲಗಾ ಜೈಲಿನೊಳಗೆ ಸಾವರ್ಕರ್ ಭಾವಚಿತ್ರ
ಈ ಹಿಂದೆ ಬಿ.ಸಿ.ನಾಗೇಶ್ ಮಾತನಾಡಿ, ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಸಾವರ್ಕರ್ ಅವರ ಫೋಟೋ ಅಳವಡಿಸಲಾಗುವುದು.ಈ ಹಿಂದೆ…
ಕುಡಿದು ಟೈಟ್ ಆಗಿ ಶಾಲೆ ಜಗುಲಿಯಲ್ಲೇ ಮಲಗಿದ ಶಿಕ್ಷಕ ; ವಿಡಿಯೋ ವೈರಲ್ !
ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮುಂದೆಯೇ ಕುಡಿದು ಟೈಟ್ ಆಗಿ ಶಾಲೆ ಜಗಲಿಯಲ್ಲೇ ಮಲಗಿದ ಘಟನೆ ಉಡುಪಿಯ ಪೆರ್ಡೂರು…
ಉಡುಪಿ: ತಲೆಮರೆಸಿಕೊಂಡಿದ್ದ ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಅರೆಸ್ಟ್
ಬ್ರಹ್ಮಾವರ ಸಮೀಪದ ಮಟಪಾಡಿಯಲ್ಲಿ ಲಕ್ಷ್ಮೀನಾರಾಯಣ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೌಡಿಶೀಟರ್ ಪಿಟ್ಟಿ ನಾಗೇಶ್ ಹತ್ಯಾ ಆರೋಪಿಗಳ ಖುಲಾಸೆ
ಸಾಕ್ಷಿ ಅಧಾರಗಳ ಕೊರತೆಯಿಂದ ಆರೋಪಿಗಳ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರಕರಣದಲ್ಲಿದ್ದ ಆರೋಪಿಗಳನ್ನು ಖುಲಾಸೆಗೊಳಿಸಿದೆ
ಉಡುಪಿ: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವು ಪ್ರಕರಣ-ಆರೋಪಿಗೆ ಶಿಕ್ಷೆ ಪ್ರಕಟ
ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ದರ್ಶನ್‌ಗೆ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ…
ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ
ನ್ಯಾ.ಹೇಮಂಯ್ ಗುಪ್ತ ಮತ್ತು ನ್ಯಾಯಮೂರ್ತಿ ಸುದಾಂಶು ದುಲಿಯಾ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.
ಕಾರ್ಕಳ: ಕೌಟುಂಬಿಕ ಕಲಹ?-ಟೆಂಪೋ ಚಾಲಕ ನೇಣಿಗೆ ಶರಣು
ನೀರೆಯ ಜೆಡ್ಡು ನಿವಾಸಿ ಆನಂದ ಶೆಟ್ಟಿ(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಉಡುಪಿ: ಗಾಂಜಾ ಪ್ರಕರಣ – ಆರೋಪಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ದಂಡ
ಆರೋಪಿಯನ್ನು ಅರ್ಫನ್ (27) ಎಂದು ಗುರುತಿಸಲಾಗಿದೆ.
ಹಂದಿ ಜ್ವರಕ್ಕೆ ರಾಜ್ಯದಲ್ಲಿ ತುಂಬು ಗರ್ಭಿಣಿ ಬಲಿ
ಮೃತರನ್ನು ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಎಂದು ಗುರುತಿಸಲಾಗಿದೆ.