ಸಾವರ್ಕರ್ ಹೆಸರಿನ ವೃತ್ತ ನಿರ್ಮಾಣಕ್ಕೆ ಮುಂದಾದರೆ ಅದನ್ನು ತಡೆಯುತ್ತೇವೆ: ಅಬೂಬಕ್ಕರ್ ಕುಳಾಯಿ
ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರಿಡುವಂತೆ ಪಾಲಿಕೆ ಮೇಲೆ ಒತ್ತಡ ಹೇರುತ್ತಿರುವ ಶಾಸಕರ ನಡೆ ಖಂಡನೀಯ.
ಗಣರಾಜ್ಯದ ಉದಾತ್ತ ಮೌಲ್ಯಗಳನ್ನು ಪುನಃಸ್ಥಾಪಿಸಲು ಭಾರತ ಸರಕಾರವನ್ನು ಆಗ್ರಹಿಸಿದ ಪಾಪ್ಯುಲರ್ ಫ್ರಂಟ್
76ನೇ ಸ್ವಾತಂತ್ರ್ಯ ದಿನದ ಸಂದರ್ಭದ ಪ್ರಧಾನಿಯವರ ಭಾಷಣ ತೀರಾ ನಿರಾಶಾದಾಯಕವಾಗಿತ್ತೇ ವಿನಃ ಅದರಲ್ಲಿ ಜನರಿಗೆ ವಿಶೇಷವಾದುದು…
ಮಂಗಳೂರು: ‘ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ’ ವತಿಯಿಂದ ರಕ್ತದಾನ ಶಿಬಿರ; 96 ಮಂದಿಯಿಂದ ರಕ್ತದಾನ
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ನಂದಾವರ ಇದರ ಅಧೀನದಲ್ಲಿ ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ…
ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ಸಾವರ್ಕರ್ ಪೋಟೋ
ಮಂಗಳೂರು ಹೊರವಲಯ ಸುರತ್ಕಲ್ ಜಂಕ್ಷನ್‌ಗೆ ಕಾನೂನು ಪ್ರಕಾರ ಸಾವರ್ಕರ್ ಹೆಸರಿಡಲು ಸಿದ್ಧತೆ ನಡೆಯಲಾಗ್ತಿದೆ ಎಂದು ಮೂಲಗಳು…
ಮಂಗಳೂರು; ಇಬ್ಬರಿಗೆ ಚೂರಿ ಇರಿತ ಓರ್ವನ ಸ್ಥಿತಿ ಗಂಭೀರ – ನಗರದ ವಲಚ್ಚಿಲ್ ಎಂಬಲ್ಲಿ ಘಟನೆ
ಆಸೀಫ್ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಕೇಸ್…
ಮಂಗಳೂರು: ಯುನಿವೆಫ್ ನಿಂದ ಸ್ವಾತಂತ್ರ್ಯೋತ್ಸವ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ಸಯ್ಯಿದ್ ಮದನಿ ಚಾರಿಟೇಬಲ್ ಅಧ್ಯಕ್ಷ ರಶೀದ್ ಹಾಜಿಯವರು ಧ್ವಜಾರೋಹಣವನ್ನು ನೆರವೇರಿಸಿದರು.
ಧ್ವಜ ಹಾರಿಸಲು ಹೋಗಿ ಮಹಡಿಯಿಂದ ಬಿದ್ದು ಸುಳ್ಯ ಮೂಲದ ಟೆಕ್ಕಿ ಮೃತ್ಯು
ತಿರಂಗ ಹಾರಿಸಲು ಹೋಗಿ ದಕ್ಷಿಣ ಕನ್ನಡ ಮೂಲದ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಜಾರಿ ಬಿದ್ದು ಮೃತರಾಗಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸಂಸದ ನಳಿನ್ ಕುಮಾರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಸ್ ಡಿಪಿಐ
ಫಾಝಿಲ್, ಮಸೂದ್ ಹಂತಕರ ಮೇಲೂ ಯುಎಪಿಎ ದಾಖಲಿಸಿ
ಸುರತ್ಕಲ್ ಫ್ಲೈಓವರ್ ನಡಿ ಸಾವರ್ಕರ್ ಫೋಟೊ ಹಾಕಿದ ಸಂಘಪರಿವಾರ: ತೆರವುಗೊಳಿಸಿದ ಪೊಲೀಸರು
ಬ್ರಿಟಿಷರೊಂದಿಗೆ ಕ್ಷಮೆ ಕೇಳಿದ ಸಾವರ್ಕರ್ ಫೋಟೊವನ್ನು ಹಾಕಿದಕ್ಕೆ SDPI ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಮಂಗಳೂರು: ಬಿಕರ್ನಕಟ್ಟೆ ರಸ್ತೆ ಗುಂಡಿ ಅಪಘಾತದಲ್ಲಿ ಯುವಕ ಮೃತ್ಯು – ಅಧಿಕಾರಿಗಳ ವಿರುದ್ದ ಆಕ್ರೋಶ
ನಗರದ ಗುಂಡಿಗಳನ್ನು ತುಂಬಿಸದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.