ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.6 ಕೋಟಿ ಮೌಲ್ಯದ ವಜ್ರ ವಶ
ದುಬೈಗೆ ತೆರಳುತ್ತಿದ್ದ ಭಟ್ಕಳ ಮೂಲದ ಅನಾಸ್ ಮತ್ತು ಅಮ್ಮಾರ್ ಯಾವುದೇ ಅನುಮಾನ ಬಾರದಂತೆ ತಮ್ಮ ಶೂ…
ಭೂಕಂಪದ ನಂತರ ಟರ್ಕಿಯ ಅವಶೇಷಗಳಡಿಯಲ್ಲಿ ೫ ದಿನದ ಬಳಿಕವೂ ಬದುಕುಳಿದ ೨ ತಿಂಗಳ ಹಸುಗೂಸು
ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಎರಡು ತಿಂಗಳ ಮಗುವೊಂದನ್ನು ಟರ್ಕಿಯ ಹತಾಯ್ ನಗರದ ಧ್ವಂಸಗೊಂಡ ಕಟ್ಟಡದಿಂದ ಪರಿಹಾರ…
ಮಣಿಪಾಲ್ ಮ್ಯಾರಥಾನ್-2023″ ಗೆ ಚಾಲನೆ
ಪೊಲೀಸ್ ಅಧೀಕ್ಷಕ ರವರು, ಜಿಲ್ಲಾಧಿಕಾರಿಯವರು ಹಾಗೂ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಡಿಕೇರಿ: ಮೀನು ಹಿಡಿಯಲು ತೆರಳಿದ್ದ ಸಹೋದರಿಬ್ಬರು ನೀರುಪಾಲು
ಪೃಥ್ವಿ (7), ಪ್ರಜ್ವಲ್ (4) ಮೃತ ಬಾಲಕರು. ಮೃತ ದುರ್ವೈವಿಗಳು ಇಂದು ಬೆಳಗ್ಗೆ ಕೂಡ್ಲುರು ಗ್ರಾಮದ…
ಕಾಸರಗೋಡು: ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಎಂಟು ವರ್ಷಗಳ ಬಳಿಕ ಅರೆಸ್ಟ್
ಈ ಸಂಬಂಧ ಅಬ್ದುಲ್‌ನ ಮೊದಲ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ಗಾಗಿ ಹುಡುಕಾಟ…
ಹಳೇ ಚಾಳಿ ಮುಂದುವರಿಸಿದ ನಳಿನ್ ಕಟೀಲ್, ಮೊದಲು ಲವ್ ಜಿಹಾದ್, ಈಗ ಟಿಪ್ಪು; ಅಭಿವ್ರದ್ಧಿ ಕಾಣೆ
ಈ ಚುನಾವಣೆಯಲ್ಲಿ ಟಿಪ್ಪು ವಿರುದ್ಧ ಸಾವರ್ಕರ್ ವಿರುದ್ಧ ಹೋರಾಟ ನಡೆಯಲಿದೆ ಎಂದರು.
ಬೈಂದೂರು: ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು 38 ವರ್ಷದ ವ್ಯಕ್ತಿ ಸಾವು
ಬೈಂದೂರು ಸಮುದಾಯ ಕೇಂದ್ರಕ್ಕೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಇನ್‌ಸ್ಟಾಗ್ರಾಮ್ ಸ್ನೇಹಿತನಿಗೆ ಜೀವಾವಧಿ ಶಿಕ್ಷೆ
ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ವೇಣೂರಿನ ನಿವಾಸಿ 26 ವರ್ಷದ ರಾಧಾಕೃಷ್ಣ ಎಂದು ಗುರುತಿಸಲಾಗಿದ್ದು, 2019ರಲ್ಲಿ ಇನ್‌ಸ್ಟಾಗ್ರಾಮ್…
ಟರ್ಕಿ-ಸಿರಿಯಾ ಭೂಕಂಪ : ಸಾವಿನ ಸಂಖ್ಯೆ 15,000 ಕ್ಕೆ ಏರಿಕೆ
ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ…
ಮೂರು ವಿನಾಶಕಾರಿ ಭೂಕಂಪಗಳ ನಂತರ ಟರ್ಕಿ ಮತ್ತು ಸಿರಿಯಾದಲ್ಲಿ 1,700 ಕ್ಕೂ ಹೆಚ್ಚು ಸಾವು
ಟರ್ಕಿಯಲ್ಲಿ ಇಂದು ಭೂಕಂಪ: ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು…