ಮಂಗಳೂರು: ಮನೆ ತಲುಪಿದ ಫಾಝಿಲ್ ಮೃತದೇಹ; ಅಂತಿಮ ದರ್ಶನಕ್ಕೆ ಸೇರಿದ ಸಾವಿರಾರು ಜನ
ಮಸೀದಿ ವಠಾರದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಫಾಝಿಲ್ ಹತ್ಯೆ; ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಸಿಎಂ ಬೊಮ್ಮಾಯಿಯವರೇ ಇದಕ್ಕೆ ಹೊಣೆ: ಸಿದ್ದರಾಮಯ್ಯ
'ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು…
ಮಂಗಳೂರು: ಸುರತ್ಕಲ್ ಸಮೀಪ ಯುವಕನಿಗೆ ತಲ್ವಾರು ದಾಳಿ; ಗಂಭೀರ ಸ್ಥಿತಿಯಲ್ಲಿದ್ದ ಯುವಕ ಮೃತ್ಯು
ಚಪ್ಪಲಿ ಖರೀದಿಗೆ ಬಂದಿದ್ದ ಯುವಕನ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು…
ಪ್ರವೀಣ್ ಕುಟುಂಬದವರಿಗೆ ಸಾಂತ್ವನ ಹೇಳಿದ ಸಿಎಂ; 25 ಲಕ್ಷ ರೂ. ಪರಿಹಾರ ಚೆಕ್ ವಿತರಣೆ
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ…
ಮಂಗಳೂರು: ಸುರತ್ಕಲ್ ಸಮೀಪ ಯುವಕನಿಗೆ ತಲ್ವಾರ್ ದಾಳಿ; ಯುವಕ ಗಂಭೀರ
ಮಂಗಳ ಪೇಟೆಯ ವಾಝಿ ಎಂಬ ಯುವಕನ ಮೇಲೆ ತಲವಾರು ದಾಳಿ ನಡೆಸಲಾಗಿದೆ.
ನಿಜವಾದ ಆರೋಪಿಯನ್ನು ಬಂಧಿಸಿ ನನ್ನ ಪತಿಯನ್ನು ಬಿಟ್ಟುಬಿಡಿ: ಶಫೀಕ್ ಪತ್ನಿ ಅನ್ಶಿಫಾ
ಪುತ್ತೂರು: ಬಿಜೆಪಿ ಜಲ್ಲಾ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈಗಾಗಲೇ…
ಬೈಂದೂರು; ಅಕ್ರಮ ದಾಸ್ತಾನು: 80 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ವಶ
ಗೋದಾಮಿನಲ್ಲಿ ಅಕ್ಕಿ ತುಂಬಿದ ಚೀಲಗಳನ್ನು ಪರಿಶೀಲಿಸಿದಾಗ ತಲಾ 50 ಕೆಜಿಯಷ್ಟು ಬೆಳ್ತಿಗೆ ಅಕ್ಕಿ ಇರುವ ಒಟ್ಟು…
ಮಂಗಳೂರು: ನಾಳೆ(ಜುಲೈ 28) ದ.ಕ. ಜಿಲ್ಲೆ ಬಂದ್ ಗೆ ಕರೆ ಕೊಟ್ಟಿಲ್ಲ-ಸಂಘಟನೆಗಳಿಂದ ಸ್ಪಷ್ಟನೆ
ಆದರೆ, ಇದು ಸುಳ್ಳು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ಪಷ್ಟಪಡಿಸಿದೆ.
ಎಲ್ಲಿ ಗಲಭೆ ನಡೆದರೂ ಅದನ್ನು ಎಸ್ ಡಿಪಿಐ ತಲೆಗೆ ಕಟ್ಟುವುದು ಬಿಜೆಪಿ ನಾಯಕರಿಗೆ ಚಾಳಿ: ಅಬ್ದುಲ್ ಮಜೀದ್ ಮೈಸೂರು
ಸಂಘಪರಿವಾರದ ಶವ ಮೆರವಣಿಗೆಯ ಕರಾಳ ಇತಿಹಾಸ ಗೊತ್ತಿದ್ದೂ, ಪೊಲೀಸರು ಅವಕಾಶ ಕೊಟ್ಟು ಅಹಿತಕರ ಘಟನೆಗೆ ಕಾರಣರಾಗಿದ್ದಾರೆ
ಪ್ರವೀಣ್ ಅಂತಿಮ ದರ್ಶನದ ವೇಳೆ ಪರಿಸ್ಥಿತಿ ಉದ್ವಿಗ್ನ – ಸ್ಥಳದಲ್ಲಿ ಪೊಲೀಸರ ಲಾಠಿಚಾರ್ಜ್
ಲಾಠಿಚಾರ್ಜ್ ವೇಳೆ ಕೆಲವು ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.