ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯಾ ಕ್ಲಬ್ ಅಲ್ ನಾಸರ್ಗೆ ಸೇರ್ಪಡೆ
ಅಲ್ ನಾಸರ್ ಜೊತೆಗಿನ ರೊನಾಲ್ಡೊ ಒಪ್ಪಂದವು 200m ಯೂರೋಗಳಿಗಿಂತ ($214.5m) ಮೌಲ್ಯದ್ದಾಗಿದೆ ಎಂದು ಮಾಧ್ಯಮಗಳು ಅಂದಾಜಿಸಲಾಗಿದೆ.
ಮೂರು ಬಾರಿ ವಿಶ್ವಕಪ್ ಗೆದ್ದ ಬ್ರೆಜಿಲ್ನ ಲೆಜೆಂಡರಿ ಫುಟ್ಬಾಲ್ ಆಟಗಾರ ಪೀಲೆ 82ನೇ ವಯಸ್ಸಿನಲ್ಲಿ ನಿಧನ
ಬ್ರೆಜಿಲಿಯನ್ ಫುಟ್ಬಾಲ್ ಐಕಾನ್ ಪೀಲೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಮತ್ತು ಮೂರು ಬಾರಿ ಫಿಫಾ…
ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸಲಿರುವ ಎಲೊನ್ ಮುಸ್ಕ್
ಮಸ್ಕ್ ಅವರು ಅಸಾಂಪ್ರದಾಯಿಕ ಮತ್ತು ಗೌರವವಿಲ್ಲದ ಟ್ವೀಟ್ಗಳನ್ನು ಮಾಡುವ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್…
ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ ಪೂಜಾರಿಗೆ ಉಡುಪಿಯಲ್ಲಿ ಅದ್ದೂರಿ ಸ್ವಾಗತ
ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಇಂದು ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧೀ ಮೈದಾನದ ಬಳಿ ಜಿಲ್ಲಾಧಿಕಾರಿ…
ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ್ ಪೂಜಾರಿಗೆ ಕುಂದಾಪುರದಲ್ಲಿ ಅದ್ದೂರಿ ಸ್ವಾಗತ
ಕುಂದಾಪುರದ ನ್ಯೂ ಹಕ್ರ್ಯೂಲಸ್ ಜಿಮ್ & ಫಿಟ್ ನೆಸ್ ಸೆಂಟರ್ನಲ್ಲಿ ಗುರುರಾಜ ಪೂಜಾರಿಯವರನ್ನು ಅಭಿನಂದಿಸಲಾಯಿತು.
ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಸಾವು
ಕೇರಳ ತಿರುವನಂತಪುರಂ ಮೂಲದ ಅನಾಸ್ ಅಜಾಸ್ ಮೃತಪಟ್ಟವರು. ಪಂಚಕುಲದ ಪಿಂಜೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಕೇಟ್…
ಕುಂದಾಪುರ:ಕಾಮನ್ ವೆಲ್ತ್ ಕ್ರೀಡಾಕೂಟ: ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಗುರುರಾಜ ಪೂಜಾರಿಗೆ ಕಂಚು
2018ರಲ್ಲಿ ಗೋಲ್ಡ್ ಕೋಸ್ಟ್’ನಲ್ಲಿ ನಡೆದ 21ನೇ ಕಾಮನ್ ವೆಲ್ತ್ ಗೇಮ್ಸ್ ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ…
IND vs WI Live Score 2nd ODI: ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ!
ಮೊದಲ ಪಂದ್ಯದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಸುಧಾರಿತ ಪ್ರದರ್ಶನದೊಂದಿಗೆ ವೆಸ್ಟ್ ಇಂಡೀಸ್ ಎದುರು ಮೇಲುಗೈ ಸಾಧಿಸುವತ್ತ…