ಕಾಲೇಜ್ ಬಸ್ ಬೈಕ್ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಸಾವು

ಬಳ್ಳಾರಿ ನಿವಾಸಿ ಸಂಜೀವ್ (44) ಮೃತಪಟ್ಟವರು ಎಂದು ತಿಳಿದು ಬಂದಿದೆ.

News Desk
0 Min Read

ಬಳ್ಳಾರಿ: ಕಾಲೇಜ್ ಬಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಪೇಟೆ ರಸ್ತೆಯ ರಾಮೇಶ್ವರಿ ನಗರದ ಸಮೀಪ ನಡೆದಿದೆ.

ಬಳ್ಳಾರಿ ನಿವಾಸಿ ಸಂಜೀವ್ (44) ಮೃತಪಟ್ಟವರು ಎಂದು ತಿಳಿದು ಬಂದಿದೆ. ಹೊಸಪೇಟೆ ಕಡೆಯಿಂದ ಬರುತ್ತಿರುವ ಬೈಕ್ ಗೆ ಬಸ್ ಡಿಕ್ಕಿ ಹೊಡೆದಿದೆ.

ಈ ಬಗ್ಗೆ ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
TAGGED:
Share this Article
Leave a comment
adbanner