ಆನೆ ದಂತ ಮಾರಾಟ ಯತ್ನ: ಆರೋಪಿಗಳು ಅಂಧರ್

ಆರೋಪಿಗಳು ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದು, ಅರಣ್ಯ ತಂಡ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಬಳಿಯ ಬಸ್ ತಂಗುದಾಣದಲ್ಲಿ ದಾಳಿ ನಡೆಸಿದ್ದಾರೆ.

News Desk
0 Min Read

ಕೊಡಗು: ಎರಡು ಆನೆ ದಂತಗಳನ್ನು ಅರಣ್ಯ ವಿಭಾಗದ ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಸದ್ಯ  ದಂತಗಳು  ಬಚ್ಚಿಟ್ಟಿದ್ದ ಮಹದೇವಸ್ವಾಮಿ, ಜಿ.ಗುರು ಮತ್ತು ಪಿ.ಹೇಮಂತ್ ರಾಜ್ ಅವರನ್ನು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳು ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದು, ಅರಣ್ಯ ತಂಡ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಬಳಿಯ ಬಸ್ ತಂಗುದಾಣದಲ್ಲಿ ದಾಳಿ ನಡೆಸಿದ್ದಾರೆ.

- Advertisement -
TAGGED: ,
Share this Article
Leave a comment
adbanner