ನವದೆಹಲಿ: ಬಹು ಚರ್ಚಿತ ಹಿಜಾಬ್ ವಿವಾದದ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಾರಂಭಗೊಂಡಿದೆ. ಹಿಜಾಬ್ ಪರ ವಕೀಲ ಸಂಜಯ್ ಹೆಗ್ಡೆ, ದೇವದತ್ತ್ ಕಾಮತ್ ವಾದ ಮಂಡಿಸುತ್ತಿದ್ದಾರೆ.
ನ್ಯಾ.ಹೇಮಂಯ್ ಗುಪ್ತ ಮತ್ತು ನ್ಯಾಯಮೂರ್ತಿ ಸುದಾಂಶು ದುಲಿಯಾ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.
ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡ ಹಿಜಾಬ್ ವಿವಾದ ಇದೀಗ ಸುಪ್ರೀಂ ಮೆಟ್ಟಿಲೇರಿದ್ದು ಸುಪ್ರೀಂನ ವಿಚಾರಣೆ ಇದೀಗ ಮಹತ್ವ ಪಡೆದುಕೊಂಡಿದೆ.