ಮಾದಕ ದ್ರವ್ಯದ ವಿರುದ್ಧ ಜಾಗೃತಿ ಅಭಿಯಾನವಾಗಿ ಉಡುಪಿ ಜಿಲ್ಲಾ ಪೊಲೀಸ್, ಮಾಹೆ ಮಣಿಪಾಲ ಹಾಗೂ ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ “ಮಣಿಪಾಲ್ ಮ್ಯಾರಥಾನ್-2023” ಚಾಲನೆ ನೀಡಲಾಯಿತು. ಪೊಲೀಸ್ ಅಧೀಕ್ಷಕ ರವರು, ಜಿಲ್ಲಾಧಿಕಾರಿಯವರು ಹಾಗೂ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
42 ಕಿ.ಮೀ ಫುಲ್ ಮ್ಯಾರಥಾನ್, 21 ಕಿ.ಮೀ ಆಫ್ ಮ್ಯಾರಥಾನ್, 10 ಕಿ.ಮೀ ಮ್ಯಾರಥಾನ್, 5 ಕಿ.ಮೀ ಮ್ಯಾರಥಾನ್, 3 ಕಿ.ಮೀ ರೋಟರಿ ರನ್ ನಡೆಸಲಾಯಿತು.