ಉಡುಪಿಯಲ್ಲೂ ಬ್ಯಾನರ್ ವಿವಾದ – ತೆರವಿಗೆ ಪಿಎಫ್‌ಐ ಆಗ್ರಹ

ಹಿಂದೂ ರಾಷ್ಟ್ರದ ಹೆಸರಿನ ಬ್ಯಾನರ್ ಪ್ರತ್ಯಕ್ಷವಾಗಿದ್ದು, ಬ್ಯಾನರ್‌‌‌‌‌ನಲ್ಲಿ ಜೈ ಹಿಂದೂ ರಾಷ್ಟ್ರ ಎಂದು ಬರೆದುಕೊಂಡಿದ್ದು ಆದರಲ್ಲಿ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಚಿತ್ರ ಇದೆ.

News Desk
0 Min Read

ಉಡುಪಿ, ಆ 15: ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ರಾಷ್ಟ್ರದ ಹೆಸರಿನ ಬ್ಯಾನರ್ ಪ್ರತ್ಯಕ್ಷವಾಗಿದ್ದು, ಬ್ಯಾನರ್ ತೆರವುಗೊಳಿಸುವಂತೆ ಪಿಎಫ್‌ಐ ಆಗ್ರಹಿದೆ.

ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ರಾಷ್ಟ್ರದ ಹೆಸರಿನ ಬ್ಯಾನರ್ ಪ್ರತ್ಯಕ್ಷವಾಗಿದ್ದು, ಬ್ಯಾನರ್‌‌‌‌‌ನಲ್ಲಿ ಜೈ ಹಿಂದೂ ರಾಷ್ಟ್ರ ಎಂದು ಬರೆದುಕೊಂಡಿದ್ದು ಆದರಲ್ಲಿ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಚಿತ್ರ ಇದೆ.

ಇನ್ನು ಬ್ಯಾನರ್‌‌‌‌‌ನಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ವೀರರು ಎನ್ನುವ ಬರಹವಿದ್ದು, ಪ್ರಮೋದ್ ಉಚ್ಚಿಲ, ಯೋಗೀಶ್ ಕುತ್ಪಾಡಿ ಮತ್ತು ಶೈಲೇಶ್ ಶುಭಕೋರುವವರು ಎಂದು ಬರೆಯಲಾಗಿದೆ.

- Advertisement -
Share this Article
Leave a comment
adbanner