ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ವತಿಯಿಂದ ಸನ್ಮಾನ ಸಮಾರಂಭ

ಇಮಾಮ್‌ಗಳು, ಆಲಿಮ್‌ಗಳು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಟಾಪರ್‌ಗಳಿಗೆ ಸನ್ಮಾನಿಸಲಾಯಿತು

News Desk
0 Min Read

ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಹಾಗೂ ನಾಖುದಾ ವೆಲ್ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇಮಾಮ್‌ಗಳು, ಆಲಿಮ್‌ಗಳು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಟಾಪರ್‌ಗಳಿಗೆ ಸನ್ಮಾನಿಸಲಾಯಿತು

ಈ ಸಮಾರಂಭವು ಮದ್ರಸ ಮಿಫ್ತಾ ಉಲ್ ಉಲೂಮ್ ಶಿರೂರಿನಲ್ಲಿ ಏರ್ಪಡಿಸಲಾಯಿತು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹುಸೈನ್ ಹೈಕಾಡಿ, ಎಂ ಎಂ ಜಿಫ್ರಿ, ನಿರಂಜನ್ ಗೌಡ, ಝಮೀರ್ ಅಹ್ಮದ್ ರಷಾದಿ, ಮಂದು ಇಬ್ರಾಹಿಂ, ಮುಂತಾದರು ಉಪಸ್ಥಿತಿಯಾಗಿದ್ದರು

- Advertisement -
TAGGED:
Share this Article
Leave a comment
adbanner