ಸ್ವಾತಂತ್ರದ ಅಮೃತಮಹೋತ್ಸವ, ತ್ರಿವರ್ಣ ಬಣ್ಣಗಳಿಂದ ಜಗಮಗಿಸುತ್ತಿರುವ ನಾವುಂದ ಮಸೀದಿ

News Desk
0 Min Read
Supplied

ನಾವುಂದ: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಮಸೀದಿಯನ್ನು ತ್ರಿವರ್ಣ ಬಣ್ಣದ ಲೈಟು ಗಳಿಂದ ಅಲಂಕರಿಸಲಾಯಿತು, ಹೆದ್ದಾರಿಯೆಲ್ಲಿ ಸಾಗುವ ವೀಕ್ಷಕರಿಗೆ ಬಹಳ ರೋಮಾಂಚಕರವಾದ ಚಿತ್ರಣ.

- Advertisement -
Share this Article
Leave a comment
adbanner