ಶಿರೂರು: ರೈಲು ಢಿಕ್ಕಿ-ವಿದ್ಯಾರ್ಥಿ ಕೊನೆಯುಸಿರು

ಇಲ್ಲಿನ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಪತ್ ಪೂಜಾರಿ (17) ಮೃತ ವಿದ್ಯಾರ್ಥಿ.

News Desk
0 Min Read

ಶಿರೂರು: ರೈಲು ಢಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶಿರೂರು ಗ್ರಾಮದ ನಿರೋಡಿ ಎಂಬಲ್ಲಿ ನಡೆದಿದೆ.

ಇಲ್ಲಿನ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಪತ್ ಪೂಜಾರಿ (17) ಮೃತ ವಿದ್ಯಾರ್ಥಿ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
TAGGED: ,
Share this Article
Leave a comment
adbanner