ಗಂಗೊಳ್ಳಿ: ಗಂಗೊಳ್ಳಿ ಫ್ರೆಂಡ್ಸ್ ನ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

ಗಂಗೊಳ್ಳಿ ಫ್ರೆಂಡ್ಸ್ ನ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು, ಧ್ವಜಾರೋಹಣ ವನ್ನು ನಡೆಸಲಾಯಿತು.

News Desk
0 Min Read
Supplied

ಗಂಗೊಳ್ಳಿ: ಗಂಗೊಳ್ಳಿ ಫ್ರೆಂಡ್ಸ್ ನ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು, ಧ್ವಜಾರೋಹಣ ವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಜಮಾತ್ ಅಧ್ಯಕ್ಷ ಹುಸೈನಾರ್, ಹಲವು ಮಸೀದಿಗಳ ಗುರುಗಳು, ಅಬೂಬಕ್ಕರ್ ನಾಖುದ, ಮುಜಾಹಿದ್ ನಾಖುದ, ಮೊಅಝ್ಝಮ್ ಎಂ.ಎಚ್, ಹಾಗೂ ಇಬ್ರಾಹಿಂ ಎಂ.ಎಚ್, ಮುಂತಾದವರು ಉಪಸ್ಥಿತರಿದ್ದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಬೈಕ್ ರ‍್ಯಾಲಿ ನಡೆಯಾಲಪಟ್ಟಿತು.

- Advertisement -
Share this Article
Leave a comment
adbanner