ಕುಂದಾಪುರ: ರೈಲ್ವೆ ನಿಲ್ದಾಣದ ಸಮೀಪ ಅಪರಿಚಿತ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾದ ಘಟನೆ ಕುಂದಾಪುರದ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದೇಹ ವ್ಯಕ್ತಿಯು ಯಾರು ಎಂಬುವ ಮಾಹಿತಿ ಇನ್ನೂ ಕೂಡಾ ತಿಳಿದುಬಂದಿಲ್ಲ. ಸಾವಿನ ಕಾರಣ ಕೂಡಾ ಇನ್ನಷ್ಟೇ ತಿಳಿದುಬರಬೇಕಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.