ಹಳೇ ಚಾಳಿ ಮುಂದುವರಿಸಿದ ನಳಿನ್ ಕಟೀಲ್, ಮೊದಲು ಲವ್ ಜಿಹಾದ್, ಈಗ ಟಿಪ್ಪು; ಅಭಿವ್ರದ್ಧಿ ಕಾಣೆ

ಈ ಚುನಾವಣೆಯಲ್ಲಿ ಟಿಪ್ಪು ವಿರುದ್ಧ ಸಾವರ್ಕರ್ ವಿರುದ್ಧ ಹೋರಾಟ ನಡೆಯಲಿದೆ ಎಂದರು.

News Desk
1 Min Read
Screengrab/Twitter

ಹಳೇ ಚಾಳಿ ಚಾಳಿ ಮುಂದುವರಿಸಿದ ಬಿಜೆಪಿ ರಾಜ್ಯಾಧ್ಯಕ್ಷ, “ಅವರನ್ನು ರಾಜ್ಯಕ್ಕೆ ಅವಶ್ಯಕ ಇಲ್ಲದ ಟಿಪ್ಪು ಜಯಂತಿ ಆಚರಿಸಲಿಕ್ಕೆ ಬಿಟ್ಟಿದ್ದೇವೆ, ಆದರೆ ಅವರು ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ದೇಶಕ್ಕೆ ಸಾವರ್ಕರ್ ಅಥವಾ ಟಿಪ್ಪು ಅಗತ್ಯವಿದೆಯೇ ಎಂದು ಕಂಡುಹಿಡಿಯೋಣ.” ಈ ಚುನಾವಣೆಯಲ್ಲಿ “ಟಿಪ್ಪು ವಿರುದ್ಧ ಸಾವರ್ಕರ್” ಹೋರಾಟ ನಡೆಯಲಿದೆ ಎಂದರು.

Twitter/@KeypadGuerilla

ಇದರ ಮುಂಚೆ, ಜನವರಿಯಲ್ಲಿ ನಡೆದ ಬೂತ್ ವಿಜಯ ಅಭಿಯಾನದಲ್ಲಿ ಮಾತಾಡಿದ ಅವರು, ಲವ್ ಜಿಹಾದ್ ಅನ್ನು ಹೇಗೆ ನಿಲ್ಲಿಸಬೇಕು ಮತ್ತು ರಸ್ತೆ ಮತ್ತು ಚರಂಡಿ ಸಮಸ್ಯೆಯಂತಹ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಪಕ್ಷದ ಕಾರ್ಯಕರ್ತರನ್ನು ಕೇಂದ್ರೀಕರಿಸುವಂತೆ ಕೇಳುವ ಮೂಲಕ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು.

ಲವ್ ಜಿಹಾದ್ ತಡೆಯಲು ಬಿಜೆಪಿಯೊಂದೇ ಪರಿಹಾರ ಎಂದು ಹೇಳಿದ್ದರು.

- Advertisement -

- Advertisement -
Share this Article
Leave a comment