ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.6 ಕೋಟಿ ಮೌಲ್ಯದ ವಜ್ರ ವಶ

ದುಬೈಗೆ ತೆರಳುತ್ತಿದ್ದ ಭಟ್ಕಳ ಮೂಲದ ಅನಾಸ್ ಮತ್ತು ಅಮ್ಮಾರ್ ಯಾವುದೇ ಅನುಮಾನ ಬಾರದಂತೆ ತಮ್ಮ ಶೂ ಹಾಗೂ ಬ್ಯಾಗ್‌ನ ಕೆಳಗೆ ವಜ್ರಗಳನ್ನು ಬಚ್ಚಿಟ್ಟಿದ್ದರು.

News Desk News Desk

ಭೂಕಂಪದ ನಂತರ ಟರ್ಕಿಯ ಅವಶೇಷಗಳಡಿಯಲ್ಲಿ ೫ ದಿನದ ಬಳಿಕವೂ ಬದುಕುಳಿದ ೨ ತಿಂಗಳ ಹಸುಗೂಸು

ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಎರಡು ತಿಂಗಳ ಮಗುವೊಂದನ್ನು ಟರ್ಕಿಯ ಹತಾಯ್ ನಗರದ ಧ್ವಂಸಗೊಂಡ ಕಟ್ಟಡದಿಂದ ಪರಿಹಾರ ತಂಡಗಳು ಯಶಸ್ವಿಯಾಗಿ ಹೊರ ತೆಗೆಯುತ್ತಿದ್ದಂತೆ ಭಾವನಾತ್ಮಕವಾಗಿ ಜನತೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

News Desk News Desk

ಮಣಿಪಾಲ್ ಮ್ಯಾರಥಾನ್-2023″ ಗೆ ಚಾಲನೆ

ಪೊಲೀಸ್ ಅಧೀಕ್ಷಕ ರವರು, ಜಿಲ್ಲಾಧಿಕಾರಿಯವರು ಹಾಗೂ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

News Desk News Desk

ಮಡಿಕೇರಿ: ಮೀನು ಹಿಡಿಯಲು ತೆರಳಿದ್ದ ಸಹೋದರಿಬ್ಬರು ನೀರುಪಾಲು

ಪೃಥ್ವಿ (7), ಪ್ರಜ್ವಲ್ (4) ಮೃತ ಬಾಲಕರು. ಮೃತ ದುರ್ವೈವಿಗಳು ಇಂದು ಬೆಳಗ್ಗೆ ಕೂಡ್ಲುರು ಗ್ರಾಮದ ಬಳಿ ಮಾವಿನತೋಪು ಸಮೀಪ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದರು.

News Desk News Desk

ಕಾಸರಗೋಡು: ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಎಂಟು ವರ್ಷಗಳ ಬಳಿಕ ಅರೆಸ್ಟ್

ಈ ಸಂಬಂಧ ಅಬ್ದುಲ್‌ನ ಮೊದಲ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ಗಾಗಿ ಹುಡುಕಾಟ ನಡೆಸಿದ್ದರು.

News Desk News Desk

ಹಳೇ ಚಾಳಿ ಮುಂದುವರಿಸಿದ ನಳಿನ್ ಕಟೀಲ್, ಮೊದಲು ಲವ್ ಜಿಹಾದ್, ಈಗ ಟಿಪ್ಪು; ಅಭಿವ್ರದ್ಧಿ ಕಾಣೆ

ಈ ಚುನಾವಣೆಯಲ್ಲಿ ಟಿಪ್ಪು ವಿರುದ್ಧ ಸಾವರ್ಕರ್ ವಿರುದ್ಧ ಹೋರಾಟ ನಡೆಯಲಿದೆ ಎಂದರು.

News Desk News Desk

ಬೈಂದೂರು: ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು 38 ವರ್ಷದ ವ್ಯಕ್ತಿ ಸಾವು

ಬೈಂದೂರು ಸಮುದಾಯ ಕೇಂದ್ರಕ್ಕೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

News Desk News Desk

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಇನ್‌ಸ್ಟಾಗ್ರಾಮ್ ಸ್ನೇಹಿತನಿಗೆ ಜೀವಾವಧಿ ಶಿಕ್ಷೆ

ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ವೇಣೂರಿನ ನಿವಾಸಿ 26 ವರ್ಷದ ರಾಧಾಕೃಷ್ಣ ಎಂದು ಗುರುತಿಸಲಾಗಿದ್ದು, 2019ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದ.

News Desk News Desk

ಟರ್ಕಿ-ಸಿರಿಯಾ ಭೂಕಂಪ : ಸಾವಿನ ಸಂಖ್ಯೆ 15,000 ಕ್ಕೆ ಏರಿಕೆ

ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ 15,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

News Desk News Desk

ಅದಾನಿ ವಿಚಾರದಲ್ಲಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ 

ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ, ಗುಂಪಿನಲ್ಲಿ ನಿಧಿಯ ಹರಿವನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಹೇಳಿದರು

News Desk News Desk