ಸಾಗರ : ಬಸ್ – ಕಾರು ನಡುವೆ ಅಪಘಾತ: ಕಾರು ಚಾಲಕ ಸ್ಥಳದಲ್ಲೇ ಮೃತ್ಯು
ಮೃತ ವ್ಯಕ್ತಿ ಚನ್ನಗಿರಿಯ ಶಾಬಾಝ್ (23) ಎಂದು ಗುರುತಿಸಲಾಗಿದೆ.
ಕೋಟ: ಬೆಂಕಿ ಹಚ್ಚಿಕೊಂಡು ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮೃತ ವಿದ್ಯಾರ್ಥಿನಿಯನ್ನು ಕೋಟ ಪಡುಕರೆ ಫ್ರೌಢಶಾಲೆಯ 10ತರಗತಿಯ ವಿದ್ಯಾರ್ಥಿ ಅನನ್ಯ (15) ಎಂದು ಗುರುತಿಸಲಾಗಿದೆ.
ಕೊಲೆಯಾದ ಫಾಝಿಲ್ ಮನೆಗೆ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ, ಸಾಂತ್ವನ
ಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಫಾಝಿಲ್ ಅವರ ಸೋದರಮಾವ ರಹ್ಮಾನ್ ಅವರು, ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಫಾಜಿಲ್ ಹತ್ಯೆ; ಅಜಿತ್ ಡಿಸೋಜಾ ಅರೆಸ್ಟ್-ತನಿಖೆ ಬ್ರೇಕ್ ಥ್ರೂ ಹಂತಕ್ಕೆ ಬಂದಿದೆ ಎಂದ ಕಮಿಷನರ್
ನಿನ್ನೆ ಸಂಜೆಯಿಂದ ಬಿಳಿ ಬಣ್ಣದ ಇಯಾನ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಒಟ್ಟು ಎಂಟು ಕಾರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ.
ದ.ಕ ಜಿಲ್ಲೆಯಲ್ಲಿ ಮತ್ತೆರಡು ದಿನ ರಾತ್ರಿ ನಿರ್ಬಂಧ ಮುಂದುವರಿಕೆ; ಜಿಲ್ಲಾಧಿಕಾರಿ
ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಆದೇಶವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉಡುಪಿ: ಫಾಝಿಲ್ ಹತ್ಯೆಗೆ ಬಳಸಿದ ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆ
ಇಯೋನ್ ಕಾರಿನ ಹಿಂಬದಿಯ ಸೀಟಿನಲ್ಲಿತ್ತು ರಕ್ತದ ಕಲೆಗಳು, ನೀರಿನ ಬಾಟಲ್ ಮತ್ತು ಹಣ ಪತ್ತೆಯಾಗಿದ್ದು, ಸದ್ಯ ಸಾಕ್ಷಿ ನಾಶವಾಗದಂತೆ ಕಾರಿಗೆ ಪ್ಲಾಸ್ಟಿಕ್ ಶೀಟ್ ಹೊದಿಕೆ ಮಾಡಲಾಗಿದೆ.
ನರ್ಸ್ ವೇಷದಲ್ಲಿ ಬಂದು ಮಗು ಕದ್ದ ಪ್ರಕರಣ ಬೇಧಿಸಿದ ಹಾಸನ ಪೊಲೀಸರು ; ಮಗು ಕಳ್ಳತನದ ಹಿಂದಿನ ಕಾರಣ ರೋಚಕ.
ಅರಕಲಗೂಡು ಮಗು ಕಳವು ಪ್ರಕರಣ - ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು- ಮಗಳ ವೈವಾಹಿಕ ಜೀವನ ಸುಂದರಗೊಳಿಸಲು ಮಗು ಕದ್ದ ತಂದೆ-ತಾಯಿ
ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ…30 ABVP ವಿದ್ಯಾರ್ಥಿಗಳಿಗೆ ಜೆಸಿ ನಗರ ಪೊಲೀಸರಿಂದ ಸ್ಟೇಷನ್ ಬೇಲ್..!
ನಿನ್ನೆ ವಿದ್ಯಾರ್ಥಿಗಳು ಆರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು, ಜಯಮಹಲ್ನ ಮನೆಗೆ ನುಗ್ಗಿ ಹೂಕುಂಡಗಳನ್ನೂ ಪುಡಿಮಾಡಿದ್ದರು,
‘ಒಂದು ತಲೆಗೆ ಹತ್ತು ಮುಸ್ಲಿಮರ ತಲೆ’ ಎಂದ ಕಾಳಿಸ್ವಾಮಿ | ಪ್ರಚೋದನಕಾರಿ ಹೇಳಿಕೆಯ ವಿರುದ್ಧ PFI ದೂರು
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ PFI ತುಮಕೂರು ಜಿಲ್ಲಾಧ್ಯಕ್ಷ ರಿಹಾನ್ ಖಾನ್, ಕಾಳಿಸ್ವಾಮಿ ಎಂಬಾತ ವಿ.ಎಚ್.ಪಿ, ಬಜರಂಗದಳದೊಂದಿದೆ ಸೇರಿಕೊಂಡು ಶಾಂತಿಯುತವಾಗಿರುವ ತುಮಕೂರಿನಲ್ಲಿ ಹಿಂದೂಗಳನ್ನು ಪ್ರಚೋದಿಸುವ ಹೇಳಿಕೆ ನೀಡುತ್ತಿದ್ದಾನೆ.
ಮಂಗಳೂರು: ಫಾಝಿಲ್ ಹತ್ಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಿದ ಆರೋಪ – 5 ಪ್ರಕರಣ ದಾಖಲು
ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ರಾಜ್ಯ ಗುಪ್ತಚರ ದಳದ ಮಾಹಿತಿ ಎಂಬ ಸುಳ್ಳು ಸಂದೇಶ