ಮೂರು ವಿನಾಶಕಾರಿ ಭೂಕಂಪಗಳ ನಂತರ ಟರ್ಕಿ ಮತ್ತು ಸಿರಿಯಾದಲ್ಲಿ 1,700 ಕ್ಕೂ ಹೆಚ್ಚು ಸಾವು

ಟರ್ಕಿಯಲ್ಲಿ ಇಂದು ಭೂಕಂಪ: ವಿಶೇಷ ತರಬೇತಿ ಪಡೆದ ಶ್ವಾನದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಭೂಕಂಪ ಪೀಡಿತ ಪ್ರದೇಶಕ್ಕೆ ಹಾರಲು ಸಿದ್ಧವಾಗಿವೆ.

News Desk News Desk

ವಿಡಿಯೋ: ಮಧ್ಯಪ್ರದೇಶದಲ್ಲಿ ಸರ್ಕಾರದಿಂದ ಸಂಗ್ರಹಿಸಿದ ಗೋಧಿಯಲ್ಲಿ ಮರಳು, ಧೂಳು ಪತ್ತೆ!

ಕೆಲ ದಿನಗಳ ಹಿಂದೆ ಇದೇ ಜಿಲ್ಲೆಯ ನಾಗೋಡ ಪ್ರದೇಶದಲ್ಲಿ ಮಹಿಳಾ ಸ್ವಸಹಾಯ ಸಂಘ ಗೋದಾಮಿಗೆ ಕಳುಹಿಸಿದ ಸರಕಾರದಿಂದ ಸಂಗ್ರಹಿಸಿದ ಭತ್ತದ ಮೂಟೆಗಳಲ್ಲಿ ಮರಳು ಪತ್ತೆಯಾಗಿತ್ತು.

News Desk News Desk

ಕೊನೆಗೂ ಜೈಲಿನಿಂದ ಸಿದ್ದೀಕ್ ಕಾಪ್ಪನ್​​ ಬಿಡುಗಡೆ

ತನ್ನ ವಿರುದ್ಧದ 2 ಪ್ರಕರಣಗಳಲ್ಲಿ ಜಾಮೀನು ಪಡೆದ ತಿಂಗಳಿಗೂ ಹೆಚ್ಚು ಸಮಯದ ನಂತರ ಲಕ್ನೋದ ವಿಶೇಷ ನ್ಯಾಯಾಲಯವು ಅವರನ್ನು ಬಿಡುಗಡೆಗೊಳಿಸುವ ಆದೇಶಕ್ಕೆ ಸಹಿ ಹಾಕಿದೆ.

News Desk News Desk

ಹಾಸನ : ಫೇಸ್‌ಬುಕ್ ಪ್ರಿಯಕರನಿಗಾಗಿ ಊರು ಬಿಟ್ಟ ಪ್ರೇಯಸಿ; ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿ ಶವವಾಗಿ ಪತ್ತೆ

ಆರೋಪಿ ಆದರ್ಶ್‌ (26) ಎಂಬಾತ ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ಸಿರಿಸ್‌ ಹಾಗೂ ಆದಿ ಇಬ್ಬರೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ತಿಳಿದು ಬಂದಿದೆ.

News Desk News Desk

ಕುಂದಾಪುರ: ಬಸ್ ಹರಿದು ವಿದ್ಯಾರ್ಥಿ ದಾರುಣ ಮೃತ್ಯು – ಬಸ್ಸಿನಿಂದಿಳಿಯುವಾಗ ಅವಘಡ

ಹೆಮ್ಮಾಡಿ ಸಮೀಪದ‌ ಕಟ್ ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20) ಸಾವನ್ನಪ್ಪಿದ ದುರ್ದೈವಿ.

News Desk News Desk

ಉಳ್ಳಾಲ ಠಾಣೆಯಲ್ಲಿ ಭ್ರಷ್ಟಾಚಾರ: ವರದಿ ಸಲ್ಲಿಸಲು ಮಂಗಳೂರು ಕಮಿಷನರ್’ಗೆ ಲೋಕಾಯುಕ್ತ ಸೂಚನೆ

ಫೆ.14ರ ಒಳಗಡೆ ತನಿಖಾ ವರದಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನೋಟೀಸ್’ನಲ್ಲಿ ತಿಳಿಸಲಾಗಿದೆ.

News Desk News Desk

ಮುಸ್ಲಿಮ್ ಒಕ್ಕೂಟ ಕಾಪು ಘಟಕ ಅಧ್ಯಕ್ಷರಾಗಿ ನಸೀರ್ ಅಹ್ಮದ್‌

ಜಿಲ್ಲಾ ಸಮಿತಿಗೆ ಎಂ.ಪಿ.ಮೊಯ್ದಿನಬ್ಬ, ಅಬ್ದುರ್ರಹ್ಮಾನ್ ಕನ್ನಂಗಾರ್ ಅವರನ್ನು ನೇಮಕ ಮಾಡಲಾಯಿತು.

News Desk News Desk

ಹಾಸನ: ಪಕ್ಷದ ಕಾರ್ಯಕರ್ತನಿಗೆ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ನಾಯಕ

ಬಿಜೆಪಿಯ ಕಾರ್ಯಕಮವೊಂದರಲ್ಲಿ ಅವಮಾನ ಮಾಡಿದ್ದಾನೆಂದು ವಿಜಯ್ ಕುಮಾರ್ ತನ್ನ ಕಾರು ಚಾಲಕನ ಜೊತೆ ಸೇರಿಕೊಂಡು ಕುಮಾರ್​ ಎಂಬ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

News Desk News Desk

ಪ್ರಧಾನಿ ಮೋದಿ ಕುರಿತ BBC ಸಾಕ್ಷ್ಯಚಿತ್ರವಿರುವ ಟ್ವೀಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರಕಾರ

"ಇಂಡಿಯಾ- ದಿ ಮೋದಿ ಕ್ವೆಶ್ಚನ್" ಎಂಬ ಹೆಸರಿನ ಈ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಹಲವು ಟ್ವೀಟ್ ಗಳು ಹಾಗೂ ಯೂಟ್ಯೂಬ್ ವೀಡಿಯೋಗಳು ಈಗಾಗಲೇ ಟ್ವಿಟರ್ ಮತ್ತು ವೀಡಿಯೋ ಶೇರಿಂಗ್ ವೆಬ್ಸೈಟ್ ಗಳಲ್ಲಿ ಕಾಣಿಸುತ್ತಿಲ್ಲ

News Desk News Desk