ಹಳೇ ಚಾಳಿ ಮುಂದುವರೆಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಸ್ತೆ, ಚರಂಡಿಯಂತಹ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಚರ್ಚೆ ಬೇಡ, ಲವ್ ಜಿಹಾದ್ ಮಾತ್ರ
ಮಂಗಳೂರಿನಲ್ಲಿ ಸೋಮವಾರ ನಡೆದ ‘ಬೂತ್ ವಿಜಯ ಅಭಿಯಾನ’ದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಟೀಲ್, ಲವ್ ಜಿಹಾದ್…
ಅಣ್ಣಾ ಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತರಲ್ಲ – ಬಿಜೆಪಿ ತೊರೆದ ನಟಿ ಗಾಯತ್ರಿ ರಘುರಾಮ್
ಅಣ್ಣಾಮಲೈ ನೇತೃತ್ವದ ತಮಿಳುನಾಡು ಬಿಜೆಪಿಗೆ ಮಹಿಳೆಯರಿಗೆ ರಕ್ಷಣೆ ಇಲ್ಲ. ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ…
ಮೈಕ್ ನಲ್ಲಿ ಆಝಾನ್ ಕೂಗೋದು ನಿಲ್ಲಿಸಿದರೆ , ಗಣೇಶೋತ್ಸವದ ಡಿ.ಜೆ ನಿಲ್ಲಿಸುತ್ತೇವೆ: ಮುತಾಲಿಕ್
ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ. ಈ ಬಗ್ಗೆ ಸರ್ಕಾರ…
ಹಿಜಾಬ್ ಗೆ ಅವಕಾಶ ಇಲ್ಲದ ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿಯರು
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಶೇ.16 ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿಯನ್ನು ಹಿಂಪಡೆದಿದ್ದಾರೆ.
ಸಾವರ್ಕರ್ ಹೆಸರಿನ ವೃತ್ತ ನಿರ್ಮಾಣಕ್ಕೆ ಮುಂದಾದರೆ ಅದನ್ನು ತಡೆಯುತ್ತೇವೆ: ಅಬೂಬಕ್ಕರ್ ಕುಳಾಯಿ
ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರಿಡುವಂತೆ ಪಾಲಿಕೆ ಮೇಲೆ ಒತ್ತಡ ಹೇರುತ್ತಿರುವ ಶಾಸಕರ ನಡೆ ಖಂಡನೀಯ.
ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ
ನವ ಮಂಗಳೂರು ಬಂದರು ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ ನೀಡಲಾಗಿದೆ.
ಸಿಪಿಐಎಂ ಕಾರ್ಯಕರ್ತ ಶಾಜಹಾನ್ ಕೊಲೆ ಪ್ರಕರಣ; ಬಂಧಿತರಲ್ಲಿ ಓರ್ವ ಆರೆಸ್ಸೆಸ್ ಮುಖ್ಯ ಶಿಕ್ಷಕ್
ಆವಾಸ್ ಮತ್ತು ಸಿದ್ಧಾರ್ಥನ್ ಕೊಲೆಗೆ ಸಂಚು ಮತ್ತು ಆಯುಧ ಪೂರೈಕೆ ಆರೋಪದಡಿ ಬಂಧಿಸಲಾಗಿದ್ದು, ಜಿನೇಶ್ ಮತ್ತು…
ಕಾರಿನಲ್ಲಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದ ಬಿಜೆಪಿ ಮುಖಂಡ: ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ ಪತ್ನಿ… Video
ಬಿಜೆಪಿ ನಾಯಕ ಮತ್ತು ಕಾರ್ಯದರ್ಶಿ ಮೋಹಿತ್ ಸೋಂಕರ್ ತನ್ನ ಸ್ನೇಹಿತೆಯೊಂದಿಗೆ ಕಾರಿನಲ್ಲಿ ರೆಡ್ಹ್ಯಾಂಡ್ಆಗಿ ಮೋಹಿತ್ ಸಿಕ್ಕಿಬಿದ್ದಾರೆ.
ಸುಳ್ಳು ಮಾಹಿತಿ ಪ್ರಸಾರ-ಭಾರತದ ಏಳು, ಪಾಕ್ನ ಒಂದು ಯೂಟ್ಯೂಬ್ ಚಾನೆಲ್ಗೆ ನಿರ್ಬಂಧ
ಪಾಕಿಸ್ತಾನದ ಒಂದು ಹಾಗೂ ಭಾರತದ ಏಳು ಯೂಟ್ಯೂಬ್ ಚಾನೆಲ್ಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ…
ಉಡುಪಿ: ಸಾವರ್ಕರ್ ಬ್ಯಾನರ್ ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ- ಎಸ್ ಡಿಪಿ ಐ
ಶಾಂತಿಭಂಗ ಮಾಡುವ, ಜನರನ್ನು ಉದ್ರೇಕಿಸಲು ಜನರ ಮತ ಗಳಿಸಲು ಈ ಷಡ್ಯಂತ್ರವಾಗಿದೆ.